ಚೆಂಡು ವಿರೂಪಕ್ಕೆ ಇನ್ನು 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧ ಶಿಕ್ಷೆ ಸಾಧ್ಯವಿದೆ. ಕ್ರೀಡಾಂಗಣದಲ್ಲಿ ಆಟಗಾರರ ಉತ್ತಮ ವರ್ತನೆ ಕಾಣುವ ನಿಟ್ಟಿನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೆಂಡು ವಿರೂಪದೊಂದಿಗೆ ಅಶ್ಲೀಲತೆ ಮತ್ತು ವೈಯಕ್ತಿಕ ನಿಂದನೆಯನ್ನು ಸೇರಿಸಿದ್ದು, ಮೂರು ರೀತಿಯಲ್ಲಿ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಿದೆ.
Recently ball tampering has become a huge threat to world cricket after Australia and Sri Lanka's incidents ICC has took a huge step